ಮುಹಮ್ಮದ್


Tafheem ul Quran (ತಫೀಮ್ ಉಲ್ ಕುರಾನ್) in Kannada Language (eBook - PDF) 1
ರಮಝಾನ್ ತಿಂಗಳು ಕುರ್ ಆನ್ ಅವತೀರ್ಣವಾದ ತಿಂಗಳೆಂಬುದೇ ಅದರ ವೈಶಿಷ್ಟ್ಯತೆಯಾಗಿದೆ. ಮಾನವರಿಗೆ ಮಾರ್ದರ್ಶನ ನೀಡುವುದೇ ಕುರ್ ಆನ್ ಉದ್ದೇಶ. ಪವಿತ್ರ ಕುರ್ ಆನ್ ನ ಅವತೀರ್ಣವು ಭೂಮಿಯ ಮೇಲೆ ನಡೆದ ಅತ್ಯಂತ ಮಹತ್ವ ಪೂರ್ಣ ಘಟನೆಯಾಗಿದೆ. ಅದಕ್ಕಿಂತ ಉತ್ತಮ ಘಟನೆ ಕುರ್ ಆನ್ ಅವತೀರ್ಣಕ್ಕಿಂತ ಮುಂಚೆ ಸಂಭವಿಸಿರಲಿಲ್ಲ ಹಾಗೂ ಇನ್ನು ಸಂಭವಿಸಲಿಕ್ಕೂ ಇಲ್ಲ. ಅಲ್ಲಾಹನು ಮಾನವನಿಗೆ ನೀಡಿದ ಅನುಗ್ರಹಗಳಲ್ಲಿ ಪವಿತ್ರ ಕುರ್ ಆನ್ ಗಿಂತ ಉತ್ತಮವಾದುದು ಬೇರೊಂದಿಲ್ಲ. ಇಹಜೀವನದಲ್ಲಿ ಶಾಂತಿನೆಮ್ಮದಿಯಿಂದ […]

Tafheem ul Quran (ತಫೀಮ್ ಉಲ್ ಕುರಾನ್) in Kannada Language ...


The Noble Quran with Kannada Translation (Audio / MP3 / CD) - ಕನ್ನಡ ಅನುವಾದದೊಂದಿಗೆ ಉದಾತ್ತ ಕುರ 5
ಲೋಕದ ಜನರ ಮಾರ್ಗದರ್ಷನಕ್ಕಾಗಿ ವಿವಿಧ ಕಾಲಗಳಲ್ಲಿ ವಿವಿಧ ದಿವ್ಯ ಗ್ರಂಥಗಳನ್ನು ಕಳಿಸಲಾಗಿತ್ತು ಎಂದು ಕುರ್‍ಆನ್ ಸಾರುತ್ತದೆ. ಪ್ರವಾದಿಗಳಾದ ಡೇವಿಡ್, ಮೋಸೆಸ್, ಜೀಸಸ್ ಮುಂತಾದವರು ಅಂತಹ ದಿವ್ಯ ಗ್ರಂಥಗಳನ್ನು ತಮ್ಮ ತಮ್ಮ ಕಾಲದ ಜನರಿಗೆ ನೀಡಿದ್ದರು. ಅಂತಹ ದಿವ್ಯ ಗ್ರಂಥಗಳ ಶ್ರೇಣಿಗೆ ಸೇರಿದ ಅಂತಿಮ ಗ್ರಂಥವೇ ಪವಿತ್ರ ಕುರ್‍ಆನ್. ಅದು ಪ್ರವಾದಿಗಳಲ್ಲಿ ಅತ್ಯಂತ ಕೊನೆಯವರಾದ ಮುಹಮ್ಮದ್ (ಸ) ರವರಿಗೆ ಹಂತಹಂತವಾಗಿ ಅಲ್ಲಾಹ್ ನು ಕಳಿಸಿಕೊಟ್ಟ ದಿವ್ಯ ಸಂದೇಶದ ಸಂಕಲನವಾಗಿದ್ದು, ಇಂದಿಗೂ ಅದರ […]

The Noble Quran with Kannada Translation (Audio / MP3 ...